ಚೀನಾದ ʼಪತ್ತೇದಾರಿ ಬಲೂನ್ʼ ಹೊಡೆದುರುಳಿಸಿದ ಅಮೆರಿಕದ ಫೈಟರ್ ಜೆಟ್‌ಗಳು : ಚೀನಾದ ತೀವ್ರ ‘ಆಕ್ಷೇಪ’ | ವೀಕ್ಷಿಸಿ
ವಾಷಿಂಗ್ಟನ್ : ಅಟ್ಲಾಂಟಿಕ್ ಸಾಗರದ ಮೇಲೆ ಶಂಕಿತ ಚೀನೀ ಪತ್ತೇದಾರಿ ಬಲೂನ್ ಅನ್ನು ಅಮೆರಿಕವು ಹೊಡೆದುರುಳಿಸಿದೆ. ಚೀನಾ ಈ ಕ್ರಮಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ. ಪೆಂಟಗನ್‌ನ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚೀನಾ, ಇದು ಅಮೆರಿಕದ ಅತಿಯಾದ ಪ್ರತಿಕ್ರಿಯೆ ಮತ್ತು ಅಂತಾರಾಷ್ಟ್ರೀಯ ಅಭ್ಯಾಸದ ಉಲ್ಲಂಘನೆ ಎಂದು ಬಣ್ಣಿಸಿದೆ. ಅಮೆರಿಕದ ಆಗ್ನೇಯ ರಾಜ್ಯವಾದ ದಕ್ಷಿಣ ಕೆರೊಲಿನಾದ ಕರಾವಳಿಯಲ್ಲಿ F-22 … Continued