ಕಾಲೇಜು ವೀಡಿಯೊ ಪ್ರಕರಣ : ಉಡುಪಿಗೆ ಆಗಮಿಸಿದ ಸಿಐಡಿ ತಂಡ

ಉಡುಪಿ: ಕಾಲೇಜಿನ ಶಾಚಾಲಯದಲ್ಲಿ ವಿದ್ಯಾರ್ಥಿನಿಯ ವೀಡಿಯೊ ಮಾಡಿದ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸಿಐಡಿ ತಂಡ ಉಡುಪಿಗೆ ಆಗಮಿಸಿದೆ. ರಾಜ್ಯ ಸರ್ಕಾರ ಸೋಮವಾರ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿತ್ತು. ಡಿವೈಎಸ್ ಪಿ ಅಂಜುಮಾಲ ನಾಯಕ್ ಅವರ ನೇತೃತ್ವದ ತಂಡ ಉಡುಪಿ ಜಿಲ್ಲಾ ಎಸ್‌ಪಿ ಕಚೇರಿಗೆ ಭೇಟಿ ನೀಡಿ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿದೆ. ಎಸ್ ಪಿ ಅಕ್ಷಯ ಮಚ್ಚೀಂದ್ರ ಹಾಗೂ … Continued

ವಿಶೇಷ ದಿಜಿಪಿ ರಾಜೇಶದಾಸ ವಿರುದ್ಧದ ಲೈಂಗಿಕ ಕಿರುಕುಳ ಆರೋಪ: ಸಿಐಡಿ ತನಿಖೆ

ಚೆನ್ನೈ; ವಿಶೇಷ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ರಾಜೇಶ್ ದಾಸ್ ವಿರುದ್ಧ ಮಹಿಳಾ ಐಪಿಎಸ್ ಅಧಿಕಾರಿ ಮಾಡಿದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ತಮಿಳುನಾಡು ಪೊಲೀಸರ ಅಪರಾಧ ಶಾಖೆ-ಸಿಐಡಿ ತನಿಖೆ ನಡೆಸಲಿದೆ. ರಾಜೇಶ್ ದಾಸ್ ತನ್ನ ವಾಹನದಲ್ಲಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಮಹಿಳಾ ಅಧಿಕಾರಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ದೂರು ದಾಖಲಿಸದಂತೆ ಮಹಿಳೆಯನ್ನು … Continued