ನೀವು ಸಂಭ್ರಮದಲ್ಲಿ ಮುಳುಗಿದಿರಿ, ಪ್ರತಿಭಟನಾಕಾರರು ಹಸಿವಿನಿಂದ ನರಳುತ್ತಿದ್ದರು”; ಸಿಜೆಪಿ ನಾಯಕರ ನೃತ್ಯ ವಿಡಿಯೊಗಳಿಗೆ ಭಾರಿ ಆಕ್ರೋಶ
ನವದೆಹಲಿ: ಧರ್ಮೇಂದ್ರ ಪ್ರಧಾನ್ ರಾಜೀನಾಮೆಯಾದ ನಂತರ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರು ನೃತ್ಯ ಮಾಡಿ ಸಂಭ್ರಮಿಸಿದ ವಿಡಿಯೊಗಳಿಂದ ಆರಂಭವಾದ ವಿವಾದ ಇನ್ನೂ ತಣ್ಣಗಾಗಿಲ್ಲ. ಪ್ರತಿಭಟನೆ ಮುಕ್ತಾಯವಾದ ತಕ್ಷಣವೇ ಈ ರೀತಿಯ ಸಂಭ್ರಮಾಚರಣೆ ನಡೆಸಿರುವುದು “ಸೂಕ್ಷ್ಮತೆ ಮತ್ತು ಸಂವೇದನಾಶೀಲತೆಯ ಕೊರತೆ” ಎಂದು ಸಿಜೆಪಿಗೆ ಸಂಬಂಧಿಸಿದ ಅನೇಕರು ಟೀಕಿಸಿದ್ದಾರೆ. ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಖಂಡಿಸಿ ಜಿರಳೆ … Continued