ಬ್ರಿಟಿಷರ ಕಾಲದ ಐಪಿಸಿ ಬದಲಿಗೆ ಹೊಸ ಕ್ರಿಮಿನಲ್ ಕಾನೂನುಗಳು ಇಂದಿನಿಂದ ಜಾರಿಗೆ
ನವದೆಹಲಿ : ಭಾರತೀಯ ದಂಡ ಸಂಹಿತೆ ಸೇರಿದಂತೆ ಬ್ರಿಟಿಷರ ಕಾಲದ ಕಾನೂನುಗಳ ಸಂಪೂರ್ಣ ಬದಲಾಗಿ ಮೂರು ಹೊಸ ಕ್ರಿಮಿನಲ್ ಕೋಡ್‌ಗಳೊಂದಿಗೆ ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಇಂದಿನಿಂದ ಜಾರಿಗೆ ಬರಲಿದೆ. ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಅಧಿನಿಯಮ ಇವು ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ … Continued