ನಂಬಲೇಬೇಕು…ವಿಮಾನದೊಳಗೆ ಹಾವು ಪ್ರತ್ಯಕ್ಷ…! ವಿಡಿಯೋ ಇಲ್ಲಿದೆ..
ನವದೆಹಲಿ: ವಿಮಾನದಲ್ಲಿ ಹಾರಾಟ ಮಾಡಲು ಸಾಕಷ್ಟು ಭಯಪಡುವ ಜನರಿದ್ದಾರೆ. ಆದರೆ, ಅಂಥ ವಿಮಾನದಲ್ಲಿ ಜನರು ಭಯ ಪಡುವ ಹಾವು ಕಂಡುಬಂದರೆ..?! ಇದು ನಂಬಲು ಸಾಧ್ಯವೇ..? ಆದರೆ ವಿಮಾನದಲ್ಲಿ ಹಾವಿನ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ ಮತ್ತು ಈ ಕ್ಲಿಪ್ ಅನ್ನು ಹನಾ ಮೊಹ್ಸಿನ್ ಖಾನ್ ಎಂಬ ವಾಣಿಜ್ಯ ಪೈಲಟ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸಣ್ಣ ಕ್ಲಿಪ್‌ನಲ್ಲಿ, … Continued