ಆನ್‌ಲೈನ್ ಅಕೌಂಟ್‌ಗಳಿಗೆ ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್‌ ಯಾವುದು ಗೊತ್ತೆ ? ಟಾಪ್‌-20 ಪಾಸ್‌ವರ್ಡ್‌ಗಳು

ನವದೆಹಲಿ: ಆನ್‌ಲೈನ್ ಅಕೌಂಟ್‌ಗಳ ಸುರಕ್ಷತೆಗಾಗಿ ಪಾಸ್‌ವರ್ಡ್‌ಗಳನ್ನು ಬಳಸುತ್ತಿದ್ದರೂ, ಭಾರತದಲ್ಲಿ ಬಹುತೇಕ ಜನರು ಇಂದಿಗೂ ಅತ್ಯಂತ ಸರಳವಾದ ಮತ್ತು ಸುಲಭವಾಗಿ ಊಹಿಸಬಹುದಾದ ಪಾಸ್‌ವರ್ಡ್‌ಗಳನ್ನೇ ಬಳಸುತ್ತಿದ್ದಾರೆ ಎಂಬುದು ಬಹಿರಂಗವಾಗಿದೆ. ಪಾಸ್‌ವರ್ಡ್ ನಿರ್ವಹಣಾ ಕಂಪನಿ ನಾರ್ಡ್‌ಪಾಸ್ (NordPass) ನಡೆಸಿರುವ ಹೊಸ ಅಧ್ಯಯನದಲ್ಲಿ ಈ ಆತಂಕಕಾರಿ ಸಂಗತಿ ಬಹಿರಂಗವಾಗಿದೆ. ದೇಶದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿರುವ ಪಾಸ್‌ವರ್ಡ್ ಆಗಿ ‘123456’ ಎಂಬ ಸಂಖ್ಯೆಗಳ … Continued