34 ವರ್ಷದ ಹಿಂದೆ ₹20 ಲಂಚ ಪಡೆದ ಪ್ರಕರಣ : ಮಾಜಿ ಕಾನ್ಸ್ಟೆಬಲ್ ಬಂಧನಕ್ಕೆ ಕೋರ್ಟ್ ಆದೇಶ…
ಪಾಟ್ನಾ: 34 ವರ್ಷಗಳ ಹಿಂದಿನ 20 ರೂಪಾಯಿಯ ಲಂಚ ಪ್ರಕರಣವೊಂದು ಈಗ ಮತ್ತೆ ಸುದ್ದಿಯಲ್ಲಿದೆ. 1990ರಲ್ಲಿ ಬಿಹಾರದ ಸಹರ್ಸಾ ರೈಲ್ವೇ ನಿಲ್ದಾಣದಲ್ಲಿ ತರಕಾರಿ ಸಾಗಿಸುತ್ತಿದ್ದ ಮಹಿಳೆಯೊಬ್ಬರಿಂದ 20 ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ನ್ಯಾಯಾಲಯವೊಂದು ಮಾಜಿ ಕಾನ್ಸ್ಟೆಬಲ್ನನ್ನು ಬಂಧಿಸಲು ಆದೇಶಿಸಿದೆ. 1990ರ ಮೇ 6ರಂದು ಸಹಾರ್ಸ ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯಕ್ಕೆ ನಿಯೋಜಿತನಾಗಿದ್ದ ಬರಾಹಿಯಾದ ಕಾನ್ಸ್ಟೆಬಲ್ … Continued