ಮೈಕ್ರೋಸಾಫ್ಟ್‌ನ ಹಲವು ಸೇವೆಗಳಲ್ಲಿ ತಾಂತ್ರಿಕ ವ್ಯತ್ಯಯ : ಔಟ್‌ಲುಕ್, ಟೀಮ್ಸ್, ಕೋಪೈಲಟ್ ಬಳಕೆದಾರರಿಗೆ ಸಮಸ್ಯೆ

ಮೈಕ್ರೋಸಾಫ್ಟ್‌ನ ಇಮೇಲ್ ಸೇವೆ ಔಟ್‌ಲುಕ್ ಸೇರಿದಂತೆ ಹಲವು ಪ್ರಮುಖ ಡಿಜಿಟಲ್ ಸೇವೆಗಳಲ್ಲಿ ವ್ಯಾಪಕ ತಾಂತ್ರಿಕ ವ್ಯತ್ಯಯ ಉಂಟಾಗಿದ್ದು, ಜಗತ್ತಿನಾದ್ಯಂತ ಸಾವಿರಾರು ಬಳಕೆದಾರರು ತೀವ್ರ ತೊಂದರೆ ಅನುಭವಿಸಿದ್ದಾರೆ. ಔಟ್‌ಲುಕ್ ಬಳಕೆದಾರರಿಗೆ ಇಮೇಲ್ ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗಿಲ್ಲ, ಇನ್‌ಬಾಕ್ಸ್ ತೆರೆಯಲು ಕೂಡ ಸಮಸ್ಯೆ ಎದುರಾಗಿದೆ. ಗುರುವಾರ ಮಧ್ಯಾಹ್ನ ಮೈಕ್ರೋಸಾಫ್ಟ್‌ನ ಹಲವು ಆನ್‌ಲೈನ್ ಸೇವೆಗಳಲ್ಲಿ ಏಕಾಏಕಿ ತಾಂತ್ರಿಕ ಸಮಸ್ಯೆ … Continued