ಕೋವಿಡ್ ವಿರೋಧಿ ಲಸಿಕೆ ಕೊವಾವ್ಯಾಕ್ಸ್, ಕಾರ್ಬೆವ್ಯಾಕ್ಸ್ ತುರ್ತು ಬಳಕೆಗೆ ಕೇಂದ್ರದಿಂದ ಅನುಮೋದನೆ
ನವದೆಹಲಿ: ದೇಶದಲ್ಲಿನ ಕೋವಿಡ್ ವಿರುದ್ಧದ ಹೋರಾಟಕ್ಕೆ ಇದೀಗ ಮತ್ತೆರಡು ಲಸಿಕೆಗಳು ಲಭ್ಯವಾಗಲಿದೆ.ಮತ್ತೆರಡು ಹೊಸ ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಅಧೀನದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಅನುಮೋದನೆ ನೀಡಿದೆ. ಕೊವಾವ್ಯಾಕ್ಸ್ ಹಾಗೂ ಕಾರ್ಬೆವ್ಯಾಕ್ಸ್ ಕೋವಿಡ್ ವಿರುದ್ಧದ ಲಸಿಕೆಗಳ ತುರತು ಬಳಕೆಗೆ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ … Continued