ದೇಶದಲ್ಲಿ ಕೋವಿಡ್ ಸೋಂಕು ನಿನ್ನೆಗಿಂತ 27% ಏರಿಕೆ; 1,270ಕ್ಕೆ ತಲುಪಿದ ಓಮಿಕ್ರಾನ್ ಸೋಂಕು
ಭಾರತದ ಸಕ್ರಿಯ ಪ್ರಕರಣಗಳು 91,361ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು ಒಟ್ಟು ಪ್ರಕರಣಗಳಲ್ಲಿ ಶೇಕಡಾ 1 ಕ್ಕಿಂತ ಕಡಿಮೆ, 0.26%ರಷ್ಟಿದೆ. ಚೇತರಿಕೆ ದರವು ಪ್ರಸ್ತುತ 98.36 ಪ್ರತಿಶತದಲ್ಲಿದೆ. ಕಳೆದ 24 ಗಂಟೆಗಳಲ್ಲಿ 7,585 ಚೇತರಿಕೆ ವರದಿ. ಕಳೆದ 88 ದಿನಗಳಲ್ಲಿ ದೈನಂದಿನ ಧನಾತ್ಮಕತೆಯ ದರ (1.34%) ಶೇಕಡಾ 2 ಕ್ಕಿಂತ ಕಡಿಮೆ ಸಾಪ್ತಾಹಿಕ ಸಕಾರಾತ್ಮಕತೆಯ ದರ (0.89%) … Continued