20,000 ವರ್ಷಗಳ ಹಿಂದೆ ಕೊರೊನಾ ವೈರಸ್ ಸಾಂಕ್ರಾಮಿಕಕ್ಕೆ ಪೂರ್ವ ಏಷ್ಯಾ ತುತ್ತಾಯಿತು, ಇದು ಜನರ ಡಿಎನ್‌ಎ ಬದಲಾಯಿಸುವಷ್ಟು ಪ್ರಬಲವಾಗಿತ್ತು: ಅಧ್ಯಯನ

ನವದೆಹಲಿ: ಕಳೆದ ಒಂದೂವರೆ ವರ್ಷಗಳಿಂದ ‘ಕೊರೊನಾ ವೈರಸ್’ ಎಂಬ ಪದವು ವಿಶ್ವದಾದ್ಯಂತ ಸಾಮಾನ್ಯಜನಜೀವನದ ಸಾಮಾನ್ಯ ಪದವಾಗಿಬಿಟ್ಟಿದೆ. ಇದು ನಡೆಯುತ್ತಿರುವ ಸಾಂಕ್ರಾಮಿಕ ಪ್ರಪಂಚದ ವಿನಾಶಕಾರಿ ಪರಿಣಾಮಕ್ಕೆ ವಿಶ್ವವೇ ಬೆಚ್ಚಿಬಿದ್ದಿದೆ.SARS-CoV-2 ಎಂಬ ವಿನಾಶಕಾರಿ ಕೊರೊನಾ ವೈರಸ್‌ ಉಂಟಾದ ಸೋಂಕು 35 ಲಕ್ಷಕ್ಕೂ ಹೆಚ್ಚು ಜೀವಗಳು ಬಲಿ ತೆಗೆದುಕೊಂಡಿದೆ. ಈಗ,ಹೊಸ ಸಂಶೋಧನೆಯ ಪ್ರಕಾರ ಸುಮಾರು 20,000 ವರ್ಷಗಳ ಹಿಂದೆ, ಪೂರ್ವ … Continued