ಸಿಗರೇಟ್ ತುಂಡು ಹೆಕ್ಕಿ ತಂದು ಯಂತ್ರಕ್ಕೆ ಹಾಕಿದ್ರೆ ಸಿಗಲಿದೆ ಆಹಾರ ; ಸ್ವೀಡನ್ನಲ್ಲಿ ಕಾಗೆಗಳಿಗೆ ನಗರ ಸ್ವಚ್ಛತೆಗೆ ವಿಶಿಷ್ಟ ತರಬೇತಿ
ಸ್ಟಾಕ್ಹೋಮ್ : ಸ್ವೀಡನ್ನ ಕೊರ್ವಿಡ್ ಕ್ಲೀನಿಂಗ್ (Corvid Cleaning) ಎಂಬ ಸ್ಟಾರ್ಟ್ಅಪ್ ನಗರ ಪ್ರದೇಶಗಳ ಸ್ವಚ್ಛತೆಯನ್ನು ಹೆಚ್ಚಿಸಲು ಕಾಗೆಗಳ ಬುದ್ಧಿಮತ್ತೆಯನ್ನು ಬಳಸುವ ವಿನೂತನ ಪರೀಕ್ಷಾರ್ಥ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಲ್ಲಿ ಕಾಗೆಗಳಿಗೆ, ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಬಿದ್ದಿರುವ ಸಿಗರೇಟ್ ತುಂಡುಗಳನ್ನು (Cigarette Butts) ಸಂಗ್ರಹಿಸಿ ವಿಶೇಷ ಯಂತ್ರದಲ್ಲಿ ಹಾಕಿದರೆ ಆಹಾರದ ರೂಪದಲ್ಲಿ ಸಣ್ಣ ಬಹುಮಾನ ದೊರೆಯುವಂತೆ … Continued