ಮಹಾರಾಷ್ಟ್ರದ ಶಿಕ್ಷಣ ತಜ್ಞ ಅಶೋಕ ಪಾಟೀಲ ಮಗಳು ಸ್ವೀಡನ್ ಸಂಸತ್ತಿಗೆ ಆಯ್ಕೆ

ಸ್ಟಾಕ್‌ಹೋಮ್ (ಸ್ವೀಡನ್): ಶಿಕ್ಷಣ ತಜ್ಞ ಮಹಾರಾಷ್ಟ್ರದ ಅಶೋಕ ವಿಖೆ ಪಾಟೀಲ ಅವರ ಪುತ್ರಿ ನೀಲಾ ವಿಖೆ ಪಾಟೀಲ ಅವರು ಸ್ವೀಡನ್ ಸಂಸತ್ತಿಗೆ ಆಯ್ಕೆಯಾಗಿದ್ದಾರೆ ಎಂದು ಶನಿವಾರ ಘೋಷಿಸಲಾಗಿದೆ. ಸೆಪ್ಟೆಂಬರ್ 13 ರಂದು ನಡೆದ ರಾಷ್ಟ್ರೀಯ ಚುನಾವಣೆಯಲ್ಲಿ 41 ವರ್ಷದ ಗ್ರೀನ್ ಪಾರ್ಟಿ ನಾಯಕಿ ನೀಲಾ ವಿಖೆ ಪಾಟೀಲ ಅವರು ಸ್ಟಾಕ್‌ಹೋಮ್ ಸಿಟಿ ಕ್ಷೇತ್ರದಿಂದ ಸಂಸದರಾಗಿ (MP) … Continued

ಸಿಗರೇಟ್ ತುಂಡು ಹೆಕ್ಕಿ ತಂದು ಯಂತ್ರಕ್ಕೆ ಹಾಕಿದ್ರೆ ಸಿಗಲಿದೆ ಆಹಾರ ; ಸ್ವೀಡನ್‌ನಲ್ಲಿ ಕಾಗೆಗಳಿಗೆ ನಗರ ಸ್ವಚ್ಛತೆಗೆ ವಿಶಿಷ್ಟ ತರಬೇತಿ

ಸ್ಟಾಕ್‌ಹೋಮ್ : ಸ್ವೀಡನ್‌ನ ಕೊರ್ವಿಡ್‌ ಕ್ಲೀನಿಂಗ್‌ (Corvid Cleaning) ಎಂಬ ಸ್ಟಾರ್ಟ್‌ಅಪ್ ನಗರ ಪ್ರದೇಶಗಳ ಸ್ವಚ್ಛತೆಯನ್ನು ಹೆಚ್ಚಿಸಲು ಕಾಗೆಗಳ ಬುದ್ಧಿಮತ್ತೆಯನ್ನು ಬಳಸುವ ವಿನೂತನ ಪರೀಕ್ಷಾರ್ಥ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಲ್ಲಿ ಕಾಗೆಗಳಿಗೆ, ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಬಿದ್ದಿರುವ ಸಿಗರೇಟ್ ತುಂಡುಗಳನ್ನು (Cigarette Butts) ಸಂಗ್ರಹಿಸಿ ವಿಶೇಷ ಯಂತ್ರದಲ್ಲಿ ಹಾಕಿದರೆ ಆಹಾರದ ರೂಪದಲ್ಲಿ ಸಣ್ಣ ಬಹುಮಾನ ದೊರೆಯುವಂತೆ … Continued

ವೀಡಿಯೊ..| ಪತ್ರಿಕಾಗೋಷ್ಠಿ ವೇಳೆ ಕುಸಿದು ಬಿದ್ದ ಸ್ವೀಡನ್ನಿನ ನೂತನ ಆರೋಗ್ಯ ಸಚಿವೆ…!

ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳ ನಂತರ, ಹೊಸದಾಗಿ ನೇಮಕಗೊಂಡ ಸ್ವೀಡನ್‌ನ ಆರೋಗ್ಯ ಸಚಿವೆ ಎಲಿಸಬೆಟ್ ಲ್ಯಾನ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಮೇಲೆಯೇ ಕುಸಿದು ಬಿದ್ದಿದ್ದಾರೆ. 48 ವರ್ಷದ ಮಹಿಳೆ ಸ್ವೀಡಿಷ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಮತ್ತು ಕ್ರಿಶ್ಚಿಯನ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಎಬ್ಬಾ ಬುಷ್ ಅವರ ಜೊತೆ ನಿಂತು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾಗ ಈ ಘಟನೆ … Continued

ಮೃಗಾಲಯದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಒಂದು ವಾರದ ನಂತರ ತಾನಾಗಿಯೇ ಮೃಗಾಲಯಕ್ಕೆ ಮರಳಿ ಬಂದ ಕಾಳಿಂಗ ಸರ್ಪ…!

ಹೆಲ್ಸಿಂಕಿ: ಸ್ವೀಡಿಷ್ ಮೃಗಾಲಯದಲ್ಲಿ ತಾನಿದ್ದ ಸ್ಥಳದಿಂದ ಒಂದು ವಾರಗಳ ಕಾಲ ತಪ್ಪಿಸಿಕೊಂಡಿದ್ದ ವಿಷಪೂರಿತ 2.2 ಮೀಟರ್ (7 ಅಡಿ) ಕಾಳಿಂಗ ಸರ್ಪವು ಅಚ್ಚರಿಯೆಂಬಂತೆ ತಾನಾಗಿಯೇ ಮನೆಗೆ ಮರಳಿ ಬಂದಿದೆ..! “ಹೌದಿನಿ ಎಂಬ ಹೆಸರಿನ ಈ ಕಾಳಿಂಗ ಸರ್ಪವು ಭೂಚರಾಲಯಕ್ಕೆ ಪುನಃ ಅಆದಗಿಯೇ ಮರಳಿ ಬಂದಿದೆ” ಎಂದು ಸ್ಕಾನ್ಸೆನ್ ಅಕ್ವೇರಿಯಂನ ಸಿಇಒ ಜೋನಾಸ್ ವಾಲ್ಸ್ಟ್ರೋಮ್ ಸ್ವೀಡಿಷ್ ಸಾರ್ವಜನಿಕ … Continued