ವೀಡಿಯೊ..| ಪತ್ರಿಕಾಗೋಷ್ಠಿ ವೇಳೆ ಕುಸಿದು ಬಿದ್ದ ಸ್ವೀಡನ್ನಿನ ನೂತನ ಆರೋಗ್ಯ ಸಚಿವೆ…!
ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳ ನಂತರ, ಹೊಸದಾಗಿ ನೇಮಕಗೊಂಡ ಸ್ವೀಡನ್‌ನ ಆರೋಗ್ಯ ಸಚಿವೆ ಎಲಿಸಬೆಟ್ ಲ್ಯಾನ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಮೇಲೆಯೇ ಕುಸಿದು ಬಿದ್ದಿದ್ದಾರೆ. 48 ವರ್ಷದ ಮಹಿಳೆ ಸ್ವೀಡಿಷ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಮತ್ತು ಕ್ರಿಶ್ಚಿಯನ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಎಬ್ಬಾ ಬುಷ್ ಅವರ ಜೊತೆ ನಿಂತು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾಗ ಈ ಘಟನೆ … Continued