ಕೊರೊನಾ ಎರಡನೇ ಅಲೆ: ದೈನಂದಿನ ಪ್ರಕರಣಗಳ ಬೆಳವಣಿಗೆ ದರದಲ್ಲಿ ಮಹಾರಾಷ್ಟ್ರ ನಂ.1, ಪಂಜಾಬ್ ನಂ.2
ನವ ದೆಹಲಿ: ಕಳೆದ ಹದಿನೈದು ದಿನಗಳಲ್ಲಿ ದೇಶಾದ್ಯಂತ ಒಟ್ಟು ಹೊಸ ಪ್ರಕರಣಗಳು ಮತ್ತು ಸಾವುನೋವುಗಳನ್ನು ಗಮನದಲ್ಲಿಟ್ಟುಕೊಂಡರೆ ಮಹಾರಾಷ್ಟ್ರ ಮತ್ತು ಪಂಜಾಬ್ ಹೆಚ್ಚು ಹಾನಿಗೊಳಗಾದ ರಾಜ್ಯಗಳಾಗಿವೆ. ಹೊಸ ಪ್ರಕರಣಗಳಿಗೆ ಸಂಬಂಧಿಸಿದಂತೆ ಇದುವರೆಗೆ ವರದಿಯಾದ ಗರಿಷ್ಠಮಟ್ಟ ದಾಟಿದ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳ ನಡುವೆ ಈ ಎರಡು ರಾಜ್ಯಗಳು ಅಗ್ರಸ್ಥಾನದಲ್ಲಿವೆ ಮತ್ತು ಚಂಡೀಗಡ, ಛತ್ತೀಸ್‌ಗಡ ಮತ್ತು ಗುಜರಾತ್ ಮೊದಲ … Continued