ಕರ್ನಾಟಕದಲ್ಲಿ ಶೇ. 7.71ರಷ್ಟಕ್ಕೆ ಕುಸಿದ ಕೋವಿಡ್ ಸಕಾರಾತ್ಮಕತೆ ದರ..!
ಬೆಂಗಳೂರು : ಕರ್ನಾಟಕದಲ್ಲಿ ಕೋವಿಡ್ ಸಕಾರಾತ್ಮಕತೆ ದರ ಮತ್ತಷ್ಟು ಕಡಿಮೆಯಾಗಿದೆ. ರಾಜ್ಯದಲ್ಲಿ ಭಾನುವಾರದ ಮಾಹಿತಿಯಂತೆ ಕೋವಿಡ್ ಸಕಾರಾತ್ಮಕತೆ ದರ ಶೇ. 7.71ರಷ್ಟಕ್ಕೆ ಬಂದಿದೆ. ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ.ಸುಧಾಕರ ಅವರು, ರಾಜ್ಯದಲ್ಲಿ ಕಳೆದ 24 ತಾಸಿನಲ್ಲಿ 1,58,274 ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ 12,209 ಜನರಿಗೆ ಕೊರೊಮಾ ಪಾಸಿಟಿವ್ ಬಂದಿದೆ. ಹೀಗಾಗಿ … Continued