ಕೋವಿಡ್ -19ಕ್ಕೆ ಮತ್ತೊಂದು ಔಷಧ: ರೋಚೆಸ್ ಎಂಟಿಬಾಡಿ ಕಾಕ್ಟೈಲ್ ಔಷಧ ಈಗ ಭಾರತದಲ್ಲಿ ಲಭ್ಯ

ನವ ದೆಹಲಿ: ಹೆಚ್ಚಿನ ಅಪಾಯದಲ್ಲಿರುವ ಸೌಮ್ಯ ಮತ್ತು ಮಧ್ಯಮ ಕೋವಿಡ್‌-19 ರೋಗಿಗಳ ಚಿಕಿತ್ಸೆಗಾಗಿ ಭಾರತದಲ್ಲಿ ಎಂಟಿಬಾಡಿ ಕಾಕ್ಟೈಲ್ (ಕ್ಯಾಸಿರಿವಿಮಾಬ್ ಮತ್ತು ಇಮ್ಡೆವಿಮಾಬ್) ಮೊದಲ ಬ್ಯಾಚ್ ಲಭ್ಯತೆಯನ್ನು ಫಾರ್ಮಾ ಕಂಪನಿಗಳಾದ ರೋಚೆ ಇಂಡಿಯಾ ಮತ್ತು ಸಿಪ್ಲಾ ಸೋಮವಾರ ಪ್ರಕಟಿಸಿವೆ. ರೋಚೆಸ್‌ ಇಂಡಿಯಾ ಹಾಗೂ ಸಿಪ್ಲಾ ಸಂಸ್ಥೆ ಸೇರಿ ಹೊರತಂದಿರುವ ಈ ಕಾಕ್‍ಟೈಲ್ ಪ್ರತಿ ಡೋಸ್‍ನ ಬೆಲೆ ಪ್ರತಿ … Continued