ಮದುವೆ ಮಾಡಿಸುವುದಾಗಿ ನಂಬಿಸಿ ಪಂಗನಾಮ : ದಿಬ್ಬಣದ ಸಮೇತ ತೆರಳಿದ್ದ ಗೋರಕ್ಷಕ ಬಿಟ್ಟು ಬಜರಂಗಿ ವಧು ಸಿಗದೆ ವಾಪಸ್‌…

ಹರಿಯಾಣ ಮೂಲದ ಗೋರಕ್ಷಕ ಬಿಟ್ಟು ಬಜರಂಗಿ ಅವರಿಗೆ ಮದುವೆ ಮಾಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬ 30,000 ರೂ. ವಂಚಿಸಿರುವ ಘಟನೆ ನಡೆದಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ. 2023 ರ ನೂಹ್ ಕೋಮು ಗಲಭೆಯಲ್ಲಿ ಆರೋಪಿಯಾಗಿರುವ ಬಜರಂಗಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಮತ್ತು ಆತನ ಸಹಚರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ … Continued

ಗೋವುಗಳ ಕಳ್ಳ ಎಂದು ತಪ್ಪಾಗಿ ಭಾವಿಸಿ 19 ವರ್ಷದ ವಿದ್ಯಾರ್ಥಿಯನ್ನು ಗುಂಡಿಟ್ಟು ಕೊಂದ ಗೋ ರಕ್ಷಕರು…!

ಸುಮಾರು 10 ದಿನಗಳ ಹಿಂದೆ ಗೋರಕ್ಷಕರು ಗುಂಡು ಹಾರಿಸಿದ ನಂತರ 19 ವರ್ಷದ ಘಟನೆಗೆ ಸಂಬಂದವೇ ಇರದ ಯುವಕ ಸಾವಿಗೀಡಾಗಿದ್ದು, ಇದು ಆತ ಗೋ ಕಳ್ಳ ಎಂಬ ತಪ್ಪಾಗಿ ಭಾವಿಸಿದ್ದರಿಂದ ಸಂಭವಿಸಿದೆ ಎಂದು ತಿಳಿದು ಬಂದಿದೆ. ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಅವರಲ್ಲಿ ಒಬ್ಬ ಗೋರಕ್ಷಕರ ಗುಂಪಿನ ಸದಸ್ಯ ಎಂದು ಹೇಳಲಾಗಿದೆ. ನಾಲ್ವರು ಆರೋಪಿಗಳು ಗೊಂದಲದ ಹಿನ್ನೆಲೆಯಲ್ಲಿ … Continued