ವೀಡಿಯೊ..| ಸಿಕ್ಸರ್ ಬಾರಿಸಿದ ಕೆಲವೇ ಸೆಕೆಂಡುಗಳಲ್ಲಿ ಕುಸಿದುಬಿದ್ದು ಮೈದಾನದಲ್ಲೇ ಪ್ರಾಣಬಿಟ್ಟ ಕ್ರಿಕೆಟ್ ಆಟಗಾರ
ಥಾಣೆ: ಆಟದ ವೇಳೆ ಕ್ರೀಸ್ ಬಿಟ್ಟು ಮುನ್ನುಗ್ಗಿ ಸಿಕ್ಸರ್ ಬಾರಿಸಿದ ಕೆಲವೇ ಸೆಕೆಂಡುಗಳಲ್ಲೇ ಹೃದಯಾಘಾತ (Heart Attack) ಸಂಭವಿಸಿ ಕ್ರಿಕೆಟ್ ಆಟಗಾರನೊಬ್ಬ (Cricketer) ಮೈದಾನದಲ್ಲೇ ಪ್ರಾಣಬಿಟ್ಟ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಅವರು ಕ್ರೀಸ್‌ನಿಂದ ಒಂದು ಅಡಿ ಮುಂದೆ ಬಂದು ಪಾರ್ಕ್‌ನಿಂದ ಚೆಂಡನ್ನು ಸಿಕ್ಸರ್‌ಗೆ ಹೊಡೆದರು. ನಂತರ ಕುಸಿದು ಬಿದ್ದು ಸಾವಿಗೀಡಾದ್ದಾರೆ. ಮಹಾರಾಷ್ಟ್ರದ ಥಾಣೆಯ ಮೀರಾ ರೋಡ್ … Continued