ಮೈಕ್ರೋಸಾಫ್ಟ್ ವಿಂಡೋಸ್ ಜಾಗತಿಕ ಜಾಗತಿಕ ಅಡಚಣೆಗೆ ಕಾರಣ..? : ವಿಶ್ವದಾದ್ಯಂತ ಯಾವ್ಯಾವ ಸೇವೆಗಳ ಮೇಲೆ ಪರಿಣಾಮ..?
ನವದೆಹಲಿ: ಟೆಕ್ ದೈತ್ಯ ಮೈಕ್ರೋಸಾಫ್ಟ್ನ ಸೇವೆಗಳಲ್ಲಿ ಉಂಟಾದ ತಾಂತ್ರಿಕ ಅಡಚಣೆಯಿಂದಾಗಿ ಭಾರತ, ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ಸೇರಿದಂತೆ ಹಲವು ದೇಶಗಳಲ್ಲಿ ತೀವ್ರ ಅಡಚಣೆ ಉಂಟಾಗಿದೆ. ಜಾಗತಿಕವಾಗಿ, ಮೈಕ್ರೋಸಾಫ್ಟ್ ಕ್ಲೌಡ್ ಸ್ಥಗಿತವು ಅಮೆರಿಕ ಏರ್ಲೈನ್ಗಳು ವಿಮಾನಗಳನ್ನು ರದ್ದುಗೊಳಿಸಲು ಕಾರಣವಾಯಿತು. ವಿಮಾನಯಾನ ಸಂಸ್ಥೆಗಳು, ಬ್ಯಾಂಕ್ಗಳು ಮತ್ತು ಮಾಧ್ಯಮ ಔಟ್ಲೆಟ್ಗಳಲ್ಲಿ ಅಡೆತಡೆಗಳ ವ್ಯಾಪಕ ವರದಿಗಳಿವೆ. ಗ್ಲಿಚ್, ಬಳಕೆದಾರರಿಗೆ ಬ್ಲೂ ಸ್ಕ್ರೀನ್ … Continued