ಎಸಿಬಿ ಅಧಿಕಾರಗಳು ಬಂದರೆಂದು ಮನೆ ಬಾಗಿಲು ಹಾಕಿ 20 ಲಕ್ಷ ರೂ.ಮೌಲ್ಯದ ನೋಟು ಸುಟ್ಟ ತಹಶೀಲ್ದಾರ..!

ರಾಜಸ್ಥಾನದಲ್ಲಿ ನಡೆದ ವಿಲಕ್ಷಣ ಘಟನೆಯೊಂದರಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ಅವರ ಮನೆಯ ಮೇಲೆ ದಾಳಿ ನಡೆಸಲು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಬಂದಿದ್ದಾರೆ ಎಂದು ಗೊತ್ತಾದ ಕೂಡಲೇ ಅಡುಗೆಮನೆಯಲ್ಲಿ ಸುಮಾರು 20 ಲಕ್ಷ ರೂ.ಮೌಲ್ಯದ ನೋಟುಗಳನ್ನು ಸುಟ್ಟು ಹಾಕಿದ ಘಟನೆ ವರದಿಯಾಗಿದೆ. ಎಸಿಬಿ ತಹಶೀಲ್ದಾರ್ ಕಲ್ಪೇಶ್ ಜೈನ್ ಮತ್ತು ಕಂದಾಯ ನಿರೀಕ್ಷಕ ಪರ್ಬತ್ ಸಿಂಗ್ ರಜಪೂತ್ … Continued