ತನ್ನ ಮೇಲೆ ದಾಳಿ ಮಾಡಿದ ಚಿರತೆ ಜೊತೆ ವೀರಾವೇಶದಿಂದ ಹೋರಾಡಿ ಕೊಂದು ಹಾಕಿದ ವ್ಯಕ್ತಿ…!
ಕಟಕ್: ಕತ್ತಲ ರಾತ್ರಿ, ಸುತ್ತಲೂ ನಿಶ್ಯಬ್ದ. ಆ ಫಾರ್ಮ್‌ಹೌಸ್‌ನಲ್ಲಿ ಇದ್ದಕ್ಕಿದ್ದಂತೆ ನಾಯಿಗಳ ಮೌನ ಮುರಿದು ಬೊಗಳುವ ಶಬ್ದ ಕೇಳಿಸಿತು. ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಸಾಕ್ಷಾತ್ ‘ಸಾವೇ’ ಎದುರಿಗೆ ಬಂದು ನಿಂತಿತ್ತು! ಅದು ಹಸಿದ ಚಿರತೆಯ ರೂಪದಲ್ಲಿತ್ತು. ಇದು ಒಡಿಶಾದ ಕಟಕ್ ಜಿಲ್ಲೆಯ ನರಸಿಂಹಪುರ ಅರಣ್ಯ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದ ಎದೆನಡುಗಿಸುವ ಘಟನೆ ಒಡಿಶಾದ ಕಟಕ್ ಜಿಲ್ಲೆಯಲ್ಲಿ … Continued