ಮುಂಬೈಯಲ್ಲಿ ವಿದ್ಯುತ್ ಸ್ಥಗಿತದಲ್ಲಿ ಚೀನಾ ಸೈಬರ್ ಯುದ್ಧದ ಪಾತ್ರ: ಶೀಘ್ರವೇ ವರದಿ ಸಲ್ಲಿಕೆ
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮುಂಬೈನಲ್ಲಿ ವಿದ್ಯುತ್ ಸ್ಥಗಿತಗೊಳ್ಳಲು ಚೀನಾದ ಸೈಬರ್ ದಾಳಿಯ ಪಾತ್ರ ಕುರಿತು ತನಿಖೆ ನಡೆಸಿದ ಸೈಬರ್ ಸೆಲ್ ಸರಕಾರಕ್ಕೆ ವರದಿ ನೀಡಲಿದೆ. ಮಹಾರಾಷ್ಟ್ರ ಇಂಧನ ಸಚಿವ ನಿತಿನ್ ರೌತ್ ಮಾತನಾಡಿ, ಸೈಬರ್ ಸೆಲ್ ತನಿಖೆ ಪೂರ್ಣಗೊಳಿಸಿದ್ದು ಶೀಘ್ರದಲ್ಲೇ ವರದಿ ನೀಡಲಿದೆ ಎಂದು ತಿಳಿಸಿದರು. ಕಳೆದ ವರ್ಷ ಅಕ್ಟೋಬರ್ 13 ರಂದು ಮುಂಬೈಯನ್ನು ಗುರಿಯಾಗಿಸಿಕೊಂಡು … Continued