35 ಅಂಡ್ರಾಯ್ಡ್ ಅಪ್ಲಿಕೇಶನ್‌ಗಳಲ್ಲಿ ಕಂಡುಬಂದ ಅಪಾಯಕಾರಿ ವೈರಸ್‌: ಅವನ್ನು ಮೊಬೈಲ್‌ ಫೋನ್‌ನಿಂದ ತಕ್ಷಣವೇ ಡಿಲೀಟ್ ಮಾಡಿ

ನವದೆಹಲಿ: ಮಾಲ್‌ವೇರ್ ಅನ್ನು ಒಳಗೊಂಡಿರುವ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಲು Google Play ಸ್ಟೋರ್ ಹಲವಾರು ರಕ್ಷಣೆಗಳನ್ನು ಹೊಂದಿದೆ, ಆದರೆ ಮಾಲ್‌ವೇರ್-ಸೋಂಕಿತ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ಗೆ ಸೇರಿಸಲು ಸ್ಕ್ಯಾಮರ್‌ಗಳು ವಿವಿಧ ರೀತಿಯಲ್ಲಿ ಪ್ರಯತ್ನಿಸುವ ಸಂದರ್ಭಗಳಿವೆ. ಈ ಬಾರಿಯೂ ಅಂಥದ್ದೇ ಘಟನೆ ನಡೆದಿದೆ. ಸೈಬರ್ ಸೆಕ್ಯುರಿಟಿ ತಂತ್ರಜ್ಞಾನ ಕಂಪನಿ ಬಿಟ್‌ಡೆಫೆಂಡರ್ ಪ್ರಕಾರ, 35 ಜನಪ್ರಿಯ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಲ್ಲಿ ಅಪಾಯಕಾರಿ ಮಾಲ್‌ವೇರ್ … Continued