ಅರೇಬಿಯನ್ ಸಮುದ್ರ ದಾಟುವ ಗುಲಾಬ್ ಚಂಡಮಾರುತ ಶಾಹೀನ್ ಚಂಡಮಾರುತವಾಗಿ ಮರುಜನ್ಮ ಪಡೆಯಲಿದೆ: ಐಎಂಡಿ
ನವದೆಹಲಿ: ಸೋಮವಾರ ರಾತ್ರಿಯಿಂದ ತೆಲಂಗಾಣ, ದಕ್ಷಿಣ ಛತ್ತೀಸಗಡ ಮತ್ತು ವಿದರ್ಭ ಪ್ರದೇಶದಲ್ಲಿ ದುರ್ಬಲಗೊಂಡ ಗುಲಾಬ್ ಚಂಡಮಾರುತವು ಅರೇಬಿಯನ್ ಸಮುದ್ರಕ್ಕೆ ತೆರಳಿ ಶಾಹೀನ್ ಚಂಡಮಾರುತವಾಗಿ ಮತ್ತೆ ಪರಿವರ್ತನೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೊಸ ಬುಲೆಟಿನ್ ನಲ್ಲಿ, “ಪ್ರಸ್ತುತ ಗುಲಾಬ್ ಚಂಡಮಾರುತದ ದುರ್ನಲಗೊಂಡ ನಂತರ ಈಶಾನ್ಯ ಅರಬ್ಬಿ ಸಮುದ್ರ ಮತ್ತು ಪಕ್ಕದ ಗುಜರಾತ್ … Continued