ಪಾಕಿಸ್ತಾನ ಸಿಂಧ್‌ನಲ್ಲಿ ಹಿಂದೂ ಮಹಿಳೆ, ಅಪ್ರಾಪ್ತ ಬಾಲಕಿಯರ ಅಪಹರಿಸಿ ಬಲವಂತವಾಗಿ ಮತಾಂತರ

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ವಿರುದ್ಧದ ಇತ್ತೀಚಿನ ಅಪರಾಧಗಳ ಘಟನೆಗಳಲ್ಲಿ, ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಸಮುದಾಯದ ಮಹಿಳೆ ಮತ್ತು ಇಬ್ಬರು ಹದಿಹರೆಯದ ಹುಡುಗಿಯರನ್ನು ಅಪಹರಿಸಿ, ಬಲವಂತವಾಗಿ ಮತಾಂತರಿಸಲಾಗಿದೆ ಮತ್ತು ಮುಸ್ಲಿಮರೊಂದಿಗೆ ಮದುವೆ ಮಾಡಲಾಗಿದೆ. ಮೊದಲ ಪ್ರಕರಣದಲ್ಲಿ, ಸಿಂಧ್‌ನ ನಾಸರ್‌ಪುರ ಪ್ರದೇಶದಲ್ಲಿ 14 ವರ್ಷದ ಹಿಂದೂ ಹುಡುಗಿಯನ್ನು ಅಪಹರಿಸಲಾಗಿತ್ತು. ಎರಡನೇ ಪ್ರಕರಣದಲ್ಲಿ, ಸಿಂಧ್‌ನ ಮಿರ್ಪುರ್ಖಾಸ್ ಪಟ್ಟಣದ … Continued