ತನ್ನ ವಿಕಲಚೇತನ ಮಗಳಿಗೆ ಊಟ ಮಾಡಿಸಲು ಮಾ ರೋಬೋಟ್ ತಯಾರಿಸಿದ ದಿನಗೂಲಿ ಕಾರ್ಮಿಕ..! ಇದು ಧ್ವನಿ ಮೇಲೆ ಕೆಲಸ ಮಾಡುತ್ತದೆ

ಪಣಜಿ: ತಮ್ಮ ವಿಕಲ ಚೇತನ ಮಗಳಿಗೆ ಊಟ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂಬ ನೋವಿನಲ್ಲಿ ಗೋವಾದ ದಿನಗೂಲಿ ಕಾರ್ಮಿಕರೊಬ್ಬರು ಯಾರ ಬೆಂಬಲವೂ ಇಲ್ಲದೇ ಆಹಾರ ನೀಡುವ ರೋಬೋ ಅಭಿವೃದ್ಧಿಪಡಿಸಿದ್ದಾರೆ ಎಂದು ವರದಿಯಾಗಿದೆ. ಇವರು ಯಾವುದೇ ತಾಂತ್ರಿಕ ಜ್ಞಾನವಿಲ್ಲದೆಯೂ ರೋಬೋ ತಯಾರಿಸಿ ಈ ಸಾಧನೆ ಮಾಡಿರುವುದು ಬಹಳ ವಿಶೇಷವಾಗಿದೆ. ತಾವೇ ತಯಾರಿಸಿ ರೋಬೋಕ್ಕೆ ‘ಮಾ ರೋಬೋಟ್’ ಎಂದು ಅವರು … Continued