ಅತಿದೊಡ್ಡ ಡೇಟಾ ಸೋರಿಕೆ | ಡಾರ್ಕ್ ವೆಬ್‌ನಲ್ಲಿ 81.5 ಕೋಟಿ ಭಾರತೀಯ ಬಳಕೆದಾರರ ವೈಯಕ್ತಿಕ ಡೇಟಾ ಸೋರಿಕೆ : ವರದಿ

 ದೇಶದ ಅತಿದೊಡ್ಡ ಡೇಟಾ ಸೋರಿಕೆಯಲ್ಲಿ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ನಲ್ಲಿರುವ 81.5 ಕೋಟಿ ಭಾರತೀಯರ ಹೆಸರುಗಳು, ಆಧಾರ್ ಮತ್ತು ಪಾಸ್‌ಪೋರ್ಟ್ ಮಾಹಿತಿ, ಫೋನ್ ಸಂಖ್ಯೆಗಳು ಮತ್ತು ವಿಳಾಸಗಳು ಸೇರಿದಂತೆ ಕೋವಿಡ್‌-19 ಪರೀಕ್ಷಾ ವಿವರಗಳನ್ನು ಡಾರ್ಕ್ ವೆಬ್‌ನಲ್ಲಿ ಜಾಹೀರಾತು ಮಾಡಲಾಗಿದೆ. ನ್ಯೂಸ್ 18 ರ ವಿಶೇಷ ವರದಿಯ ಪ್ರಕಾರ, ಅಮೇರಿಕನ್ ಸೈಬರ್ ಸೆಕ್ಯುರಿಟಿ … Continued

500 ಮಿಲಿಯನ್ ‘LinkedIn’ ಬಳಕೆದಾರರ ಮಾಹಿತಿ ಡಾರ್ಕ್ ವೆಬ್ ನಲ್ಲಿ ಮಾರಾಟ..?

ಫೇಸ್ ಬುಕ್ ನಂತರ ಮತ್ತೊಂದು ಸಾಮಾಜಿಕ ಜಾಲತಾಣದ ಪ್ರಮುಖ ಕಂಪನಿಯೊಂದರ ಡೇಟಾ ಸೋರಿಕೆ ಸಂಭವಿಸಿದೆ ಎಂದು ವರದಿಯಾಗಿದೆ. ಈ ಬಾರಿ ಇದು ಲಿಂಕ್ಡ್ ಇನ್ ಗೆ ಸಂಬಂಧಿಸಿದೆ. ಕಂಪನಿಯ ಸಕ್ರಿಯ ಬಳಕೆದಾರರ ಲ್ಲಿ ಮೂರನೇ ಎರಡರಷ್ಟು ಜನರಿಗೆ ಸಮಾನವಾದ ಸರಿ ಸುಮಾರು 500 ದಶಲಕ್ಷಕ್ಕೂ ಹೆಚ್ಚು ಲಿಂಕ್ಡ್ ಇನ್ ಬಳಕೆದಾರರ ಡೇಟಾವನ್ನು ಡಾರ್ಕ್ ವೆಬ್ ನಲ್ಲಿ … Continued