ಶಿರಸಿ : ಅಮೆರಿಕದ ಪ್ರತಿಷ್ಠಿತ ತಂತ್ರಜ್ಞಾನ ಸ್ಪರ್ಧೆಯಲ್ಲಿ ಗ್ರ್ಯಾಂಡ್ ಪ್ರೈಜ್ ಗೆದ್ದು ₹ 9.4 ಕೋಟಿ ಬಹುಮಾನ ಪಡೆದ ಮುಂಡಿಗೇಸರ ಮೂಲದ ಚಿರಾಗ್ ಹೆಗಡೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮುಂಡಿಗೇಸರ ಮೂಲದ ಚಿರಾಗ್ ರಮೇಶ್ ಹೆಗಡೆ ಅವರು ಅಮೆರಿಕದಲ್ಲಿ ನವೆಂಬರ್ 13ರಂದು ನಡೆದ ಪ್ರತಿಷ್ಠಿತ ಡಿಫೆನ್ಸ್ ಅಡ್ವಾನ್ಸ್ಡ್ ರಿಸರ್ಚ್ ಪ್ರಾಜೆಕ್ಟ್ಸ್ ಏಜೆನ್ಸಿ (DARPA) ಆಯೋಜಿಸಿದ್ದ TRIAGE ಜಾಗತಿಕ ಸ್ಪರ್ಧೆಯಲ್ಲಿ ಗ್ರ್ಯಾಂಡ್ ಪ್ರೈಜ್ (ಪ್ರಥಮ ಸ್ಥಾನ) ಗಳಿಸುವ ಮೂಲಕ ಅಸಾಧಾರಣ ಸಾಧನೆ ಮಾಡಿದ್ದಾರೆ. ಈ ಸ್ಪರ್ಧೆಯಲ್ಲಿ ಒಂದು ಮಿಲಿಯನ್ … Continued