ಮೂರನೇ ಅಲೆಯಲ್ಲಿ ಕರ್ನಾಟಕದಲ್ಲಿ ಕೋವಿಡ್ ರೋಗಿಗಳು ಆಸ್ಪತ್ರೆಗೆ ದಾಖಲು ಪ್ರಮಾಣ 6%

ಬೆಂಗಳೂರು: ಕರ್ನಾಟಕ ಆರೋಗ್ಯ ಇಲಾಖೆ ಹಂಚಿಕೊಂಡ ಅಂಕಿಅಂಶಗಳ ಪ್ರಕಾರ ಜನವರಿ 1ರಿಂದ 11ರ ವರೆಗೆ ಕರ್ನಾಟಕದಲ್ಲಿ ವರದಿಯಾದ 62,691 ಕೋವಿಡ್-19 ಪ್ರಕರಣಗಳಲ್ಲಿ 6% ರಷ್ಟು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. 93% ರಷ್ಟು ಕೋವಿಡ್‌-19 ರೋಗಿಗಳು ಮನೆ ಪ್ರತ್ಯೇಕತೆಯಲ್ಲಿದ್ದರೆ ಉಳಿದ 1% ಜನರು ರಾಜ್ಯದಲ್ಲಿ ಸ್ಥಾಪಿಸಲಾದ ಕೋವಿಡ್‌-ಕೇರ್ ಕೇಂದ್ರಗಳಲ್ಲಿದ್ದಾರೆ. ರಾಜ್ಯದಲ್ಲಿ ಕೋವಿಡ್‌-19 ಪ್ರಕರಣಗಳ ಮೂರನೇ ಅಲೆಯಲ್ಲಿ ಕಂಡುಬರುವ … Continued

ಖಾಸಗಿ ಆಸ್ಪತ್ರೆಗಳು ಮೇ ತಿಂಗಳಲ್ಲಿ ಸಂಗ್ರಹಿಸಿದ ಕೋವಿಡ್‌ ಲಸಿಕೆ 1.29 ಕೋಟಿ ಡೋಸ್‌.. ಬಳಸಿದ್ದು 22 ಲಕ್ಷ ಮಾತ್ರ:ಸರ್ಕಾರಿ ಅಂಕಿ-ಅಂಶ

ನವದೆಹಲಿ: ದೇಶಾದ್ಯಂತ ಲಸಿಕೆ ಕೊರತೆ ವರದಿಯಾಗುತ್ತಿರುವ ಸಮಯದಲ್ಲಿ, ಕಳೆದ ತಿಂಗಳು ಖಾಸಗಿ ಆಸ್ಪತ್ರೆಗಳಲ್ಲಿ ಕೇವಲ ಶೇ.17 ರಷ್ಟು ಶೇಕಡಾ ಪ್ರಮಾಣವನ್ನು ಮಾತ್ರ ಬಳಸಲಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತೋರಿಸಿದ್ದು, ಅವುಗಳು ಅಪಾರ ಬಳಕೆಯಾಗದ ದಾಸ್ತಾನು ಹೊಂದಿವೆ. ಆರೋಗ್ಯ ಸಚಿವಾಲಯವು ಜೂನ್ 4ರ ಪತ್ರಿಕಾ ಪ್ರಕಟಣೆಯ ಪ್ರಕಾರ, ಮೇ ತಿಂಗಳಲ್ಲಿ ದೇಶಾದ್ಯಂತ ಒಟ್ಟು 7.4 ಕೋಟಿ … Continued