ಚೀನಾ-ತೈವಾನ್ ಯುದ್ಧ ಭೀತಿ..?: ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಭೇಟಿ ಮರುದಿನ ತೈವಾನ್‌ನ ಸುತ್ತ ‘ಅತಿದೊಡ್ಡ’ ಮಿಲಿಟರಿ ಸಮಾರಾಭ್ಯಾಸ ಆರಂಭಿಸಿದ ಚೀನಾ
ನವದೆಹಲಿ: ಚೀನಾದ ಬೆದರಿಕೆಗಳ ಮಧ್ಯೆ ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ ಒಂದು ದಿನದ ನಂತರ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸಮುದ್ರದಲ್ಲಿ ಮತ್ತು ತೈವಾನ್ ದ್ವೀಪದ ಸುತ್ತಲಿನ ವಾಯುಪ್ರದೇಶದಲ್ಲಿ ನೇರ ಗುಂಡಿನ ದಾಳಿ ಸೇರಿದಂತೆ ದೇಶದ “ಅತಿದೊಡ್ಡ” ಮಿಲಿಟರಿ ಸಮರಾಭ್ಯಾಸ ಪ್ರಾರಂಭಿಸಿತು ಎಂದು ಗುರುವಾರ ಚೀನಾದ ಸರ್ಕಾರಿ ದೂರದರ್ಶನ … Continued