ಅವಳಿ ಸಹೋದರಿಯನ್ನು 84 ಬಾರಿ ಇರಿದು ಕೊಂದ ಇಂಜಿನಿಯರ್ ; ತಾಯಿಗೂ ನೀಡಿದ ‘ಡೆಡ್ಲಿ ಸರ್ಪ್ರೈಸ್’
ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದ ಈ ಘಟನೆಯು ಅತ್ಯಂತ ಆಘಾತಕಾರಿಯಾಗಿದ್ದು, ಕೇವಲ ವೃತ್ತಿಜೀವನ ಮತ್ತು ವೈಯಕ್ತಿಕ ಸಂಬಂಧದ ಕುರಿತಾದ ಭಿನ್ನಾಭಿಪ್ರಾಯವು ಎಷ್ಟು ಕ್ರೂರ ಹಂತಕ್ಕೆ ತಲುಪಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. ವಿಮಾ ಕಂಪನಿಯೊಂದರಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ನೀಲಿಮಾ ಅವರ ಭೇಟಿ ಮಾಡಲು ಮಗ ಹಾರ್ದಿಕ್ ಕಳೆದ ವಾರ ಅವರ ಕಚೇರಿಗೆ ಹೋಗಿದ್ದ. “ಅಮ್ಮಾ … Continued