ವಿಡಿಯೋ | ‘ಎಲ್ಲ ಡಾಟ್ ಹೆಡ್‌ಗಳನ್ನೂ ಗಡಿಪಾರು ಮಾಡಿ’ : ಅಮೆರಿಕದಲ್ಲಿ ದೀಪಾವಳಿ ಸಂಭ್ರಮಕ್ಕೆ ಅಡ್ಡಿಪಡಿಸಿದ ಬಲಪಂಥೀಯರ ಗುಂಪು

ಅಮೆರಿಕದ ಸಿಯಾಟಲ್‌ನಲ್ಲಿ ಶನಿವಾರ (ಸ್ಥಳೀಯ ಕಾಲಮಾನ) ನಡೆದ ದೀಪಾವಳಿ ಆಚರಣೆಯ ವೇಳೆ ಸಂಪ್ರದಾಯವಾದಿ ಗುಂಪೊಂದು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ, ಭಾರತೀಯ ಮೂಲದ ಜನರ ವಿರುದ್ಧ ಜನಾಂಗೀಯ ನಿಂದನೆಯ ಘೋಷಣೆಗಳನ್ನು ಕೂಗಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ‘ಡಾಟ್ ಹೆಡ್‌ಗಳನ್ನೆಲ್ಲ ಗಡಿಪಾರು ಮಾಡಿ’ (Deport All Dot Heads) ಎಂದು ಘೋಷಣೆ ಕೂಗಿದ ಈ ಕೃತ್ಯವನ್ನು ಭಾರತೀಯ-ಅಮೆರಿಕನ್ ನಾಯಕರು … Continued