ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು “ಆಸಿಡ್ ದಾಳಿ” ಎಂಬ ಕಟ್ಟುಕಥೆ : ಸುಳ್ಳು ದೂರಿನ ಹಿಂದಿನ ಬೃಹನ್ನಾಟಕ ಬಯಲು…!

ನವದೆಹಲಿ: ಲೈಂಗಿಕ ದೌರ್ಜನ್ಯ, ಪೊಲೀಸ್ ದೂರು, ಶೌಚಾಲಯ ಕ್ಲೀನರ್‌ನಿಂದ ಸುಟ್ಟ ಗಾಯಗಳು, ವ್ಯಕ್ತಿಯೊಬ್ಬ ಹಿಂಬಾಲಿಸಿದ್ದಾನೆ (Stalker) ಎಂಬ ಕಟ್ಟು ಕಥೆ, ಮತ್ತು ಇವೆಲ್ಲದರ ನಾಟಕ ಕೊನೆಗೂ ಬಯಲು. ಇವೆಲ್ಲ ದೆಹಲಿಯ ಆಸಿಡ್ ದಾಳಿ ಎಂಬ ಪ್ರಕರಣದ ಕಟ್ಟುಕತೆಯ ಪ್ರಮುಖ ಅಂಶಗಳು. ಈ”ಆಸಿಡ್ ದಾಳಿ” ಪ್ರಕರಣದ ತಿರುವುಗಳು ನಿಜಕ್ಕೂ ಬೆಚ್ಚಿ ಬೀಳಿಸುವಂತಿವೆ. ಕೊನೆಗೆ ಇದು ಆಸಿಡ್ ದಾಳಿಯೇ … Continued

ದೆಹಲಿ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ಮೂವರ ಬಂಧನ, ಫ್ಲಿಪ್‌ಕಾರ್ಟ್‌ನಲ್ಲಿ ಆರ್ಡರ್‌ ಮಾಡಿ ಆ್ಯಸಿಡ್ ಖರೀದಿಸಿದ್ದ ಖದೀಮರು…!

ನವದೆಹಲಿ: ದೆಹಲಿಯಲ್ಲಿ 17 ವರ್ಷದ ಶಾಲಾ ವಿದ್ಯಾರ್ಥಿನಿಯ ಮೇಲೆ ಆ್ಯಸಿಡ್ ಎರಚಿದ ಆರೋಪದ ಮೇಲೆ ಮೂವರನ್ನು ಬಂಧಿಸಿದ್ದು, ಬಂಧಿತ ಮೂವರು ತನಿಖಾಧಿಕಾರಿಗಳನ್ನು ದಾರಿತಪ್ಪಿಸಲು ಸೂಕ್ಷ್ಮವಾಗಿ ದಾಳಿಯನ್ನು ಯೋಜಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಬೆಳಗ್ಗೆ ನೈಋತ್ಯ ದೆಹಲಿಯ ದ್ವಾರಕಾದಲ್ಲಿ ಆ್ಯಸಿಡ್ ದಾಳಿ ನಡೆದಿದ್ದು, ಗಂಭೀರ ಗಾಯಗೊಂಡಿರುವ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ … Continued