ವಿಡಿಯೊ | ಜಂಕ್‌ಫುಡ್ ತಿಂದ್ರೆ ಹೊಟ್ಟೆಯಲ್ಲಿ ಹುಳು : ಶಿಕ್ಷಕರ ಪ್ರಾತ್ಯಕ್ಷಿಕೆಯ ಪಾಠದಿಂದ ಹೆದರಿ ಗಳಗಳನೆ ಅತ್ತ ಮಕ್ಕಳು !
ಆರೋಗ್ಯಕರ ಆಹಾರ ಸೇವನೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡಲು ಶಿಕ್ಷಕರೊಬ್ಬರು ನಡೆಸಿದ ತರಗತಿ ಪ್ರಾತ್ಯಕ್ಷಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಜಂಕ್‌ಫುಡ್ ಸೇವನೆಯಿಂದ ಉಂಟಾಗುವ ಅಪಾಯಗಳನ್ನು ವಿವರಿಸುವ ಉದ್ದೇಶದಿಂದ ಶಿಕ್ಷಕರು ಮಕ್ಕಳಿಗೆ ‘ಹೊಟ್ಟೆಯೊಳಗಿನ ಹುಳುಗಳ’ ದೃಶ್ಯ ತೋರಿಸಿದ್ದು, ಇದರಿಂದ ಕೆಲ ಮಕ್ಕಳು ಭಯಭೀತರಾಗಿರುವ ವಿಡಿಯೋ ವೈರಲ್ ಆಗಿದೆ. ಎಕ್ಸ್ ಬಳಕೆದಾರರಾದ ನೀತು ಖಂಡೇಲವಾಲ ಅವರು … Continued