ತಿರುಪತಿ ದೇವಾಲಯದ ಉಪ ಇಒ ಮನೆಯಲ್ಲಿ ಅಂದಾಜು 5 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ !

ತಿರುಮಲ ತಿರುಪತಿ ಬಾಲಾಜಿ ದೇವಾಲಯದ ಆಡಳಿತ ಮಂಡಳಿಯಾದ ‘ತಿರುಮಲ ತಿರುಪತಿ ದೇವಸ್ಥಾನಂ’ (ಟಿಟಿಡಿ) ಯ ಉಪ ಕಾರ್ಯನಿರ್ವಾಹಕ ಅಧಿಕಾರಿ (ಡೆಪ್ಯುಟಿ ಇಒ) ಮೆಂಡು ಲೋಕನಾಥಂ ಅವರನ್ನು ಆಂಧ್ರಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಗುರುವಾರ ಬಂಧಿಸಿದೆ.  ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ (ಅಕ್ರಮ ಆಸ್ತಿ) ಪ್ರಕರಣದಲ್ಲಿ ಎಸಿಬಿ ನಡೆಸಿದ ದಾಳಿಯ ವೇಳೆ ಅಂದಾಜು 5 ಕೋಟಿ … Continued