30 ವರ್ಷಗಳ ನಂತರ ಸೌದಿ ಅರೇಬಿಯಾದಲ್ಲಿ ಅನಿರೀಕ್ಷಿತ ಹಿಮಪಾತ : ಮರುಭೂಮಿಯಲ್ಲಿ ಹಿಮಪಾತವಾಗಿದ್ದು ಏಕೆ…?
ರಿಯಾದ್: ಸೌದಿ ಅರೇಬಿಯಾದ ಉತ್ತರ ಭಾಗದ ತಬೂಕ್ ಪ್ರಾಂತ್ಯದ ಪರ್ವತ ಶ್ರೇಣಿಗಳಲ್ಲಿ ಅನಿರೀಕ್ಷಿತ ಹಿಮಪಾತವಾಗಿದ್ದು, ಮರಳುಗಾಡಿನ ಭೂಪ್ರದೇಶವು ಸಂಪೂರ್ಣವಾಗಿ ಬಿಳಿ ಬಣ್ಣಕ್ಕೆ ತಿರುಗಿದೆ. ಈ ಅಪರೂಪದ ಹವಾಮಾನ ಬದಲಾವಣೆಯು ಜಗತ್ತಿನ ಗಮನ ಸೆಳೆದಿದೆ. ಸಮುದ್ರ ಮಟ್ಟದಿಂದ ಸುಮಾರು 2,600 ಮೀಟರ್ ಎತ್ತರದಲ್ಲಿರುವ ‘ಜೆಬೆಲ್ ಅಲ್-ಲಾವ್ಜ್’ (Jebel Al-Lawz) ಪರ್ವತ ಶ್ರೇಣಿಯ ಟ್ರೋಜೇನಾ ಎಂಬ ತಾಣವು ಸಂಪೂರ್ಣವಾಗಿ … Continued