ಸರ್ಕಾರದ ನಿರ್ದೇಶನದ ಬೆನ್ನಲ್ಲೇ ಎಕ್ಸ್ ಹ್ಯಾಂಡಲ್ನಿಂದ ‘ಹುರಿಯತ್ ಚೇರ್ಮನ್’ ಕೈಬಿಟ್ಟ ಮಿರ್ವೈಜ್ ಉಮರ್ ಫಾರೂಕ್
ಶ್ರೀನಗರ: ಕಾಶ್ಮೀರದ ಪ್ರಮುಖ ಧಾರ್ಮಿಕ ನಾಯಕ ಮತ್ತು ಪ್ರತ್ಯೇಕತಾವಾದಿ ಮುಖಂಡ ಮಿರ್ವೈಜ್ ಉಮರ್ ಫಾರೂಕ್ ಅವರು ತಮ್ಮ ‘ಎಕ್ಸ್’ (X) ಖಾತೆಯಲ್ಲಿದ್ದ ‘ಹುರಿಯತ್ ಅಧ್ಯಕ್ಷ’ ಎಂಬ ಶೀರ್ಷಿಕೆಯನ್ನು ತೆಗೆದುಹಾಕಿದ್ದಾರೆ. ಸರ್ಕಾರದ “ಅಧಿಕೃತ ಎಚ್ಚರಿಕೆ”ಯ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದು, ಜಮ್ಮು-ಕಾಶ್ಮೀರದಲ್ಲಿ ಇದು ತೀವ್ರ ಚರ್ಚೆಗೆ ಕಾರಣವಾಗಿದೆ. ತಮ್ಮ ನಿರ್ಧಾರದ ಕುರಿತು ಎಕ್ಸ್ನಲ್ಲಿ ಮಾಹಿತಿ ನೀಡಿರುವ … Continued