ಈ ಮರದ ಕೇವಲ 10 ಗ್ರಾಂ ತುಂಡಿನ ಬೆಲೆ 1 ಕೆಜಿ ಚಿನ್ನದ ಬೆಲೆಗೆ ಸಮ…! ಈ ದುಬಾರಿ ಮರ ಭಾರತದಲ್ಲೂ ಇದೆ…!!

ಚಿನ್ನ ಮತ್ತು ವಜ್ರಗಳು ಸಂಪತ್ತಿನ ಸಂಕೇತವಾಗಿರುವ ಈ ಜಗತ್ತಿನಲ್ಲಿ, ಒಂದು ಮರದ ಸಣ್ಣ ತುಂಡು ತುಂಬಾ ಬೆಲೆಬಾಳುತ್ತದೆ ಎಂಬುದು ಬಹುತೇಕರಿಗೆ ಅರಿವಿಗೆ ಇದ್ದಂತಿಲ್ಲ. ಈ ಮರದ ಕೇವಲ 10 ಗ್ರಾಂ ತುಂಡಿಗೆ ಒಂದು ಕಿಲೋಗ್ರಾಂ ಚಿನ್ನದ ಬೆಲೆಗೆ ಬಹುತೇಕ ಸಮವಾಗಿದೆ. ಕೈನಮ್ ಎಂದು ಕರೆಯಲ್ಪಡುವ ಈ ಅಸಾಧಾರಣ ವಿಧದ ಅಗರ್‌ ವುಡ್‌ ಪ್ರಭೇದಕ್ಕೆ ಸೇರಿದ ಕೈನಮ್ … Continued

ವೀಡಿಯೊ…| ಬೋಟ್ಸ್ವಾನಾ ಗಣಿಯಲ್ಲಿ 2492-ಕ್ಯಾರೆಟ್ ನ ವಿಶ್ವದ 2ನೇ ಅತಿದೊಡ್ಡ ವಜ್ರ ಪತ್ತೆ ; ಇದರ ಬೆಲೆ ಕೇಳಿದ್ರೆ…

ಆಫ್ರಿಕಾದ ಬೋಟ್ಸ್‌ವಾನಾದಲ್ಲಿ ಕೆನಡಾದ ಲುಕಾರಾ ಡೈಮಂಡ್‌ ಒಡೆತನದ ಗಣಿಯಲ್ಲಿ ಒಂದು ಶತಮಾನಕ್ಕೂ ಹೆಚ್ಚು ಅವಧಿಯ ನಂತರ ಕಂಡುಬಂದ ಅತಿದೊಡ್ಡ ವಜ್ರ ಪತ್ತೆಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. 1905 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ 3,106-ಕ್ಯಾರೆಟ್ ಬೃಹತ್‌ ಕುಲ್ಲಿನಾನ್ ವಜ್ರದ ನಂತರ ಇದು ಪತ್ತೆಯಾದ ಅತಿದೊಡ್ಡ ವಜ್ರವಾಗಿದ್ದು, ಇದು 2,492-ಕ್ಯಾರೆಟ್ ಡೈಮಂಡ್‌ ಅಗಿದೆ ಎಂದು ಬೋಟ್ಸ್ವಾನಾ … Continued