ಇದು ವಿಶ್ವದ ದುಬಾರಿ ಪೆನ್‌…ಇದರ ಬೆಲೆ ಬರೋಬ್ಬರಿ ₹ 17.35 ಕೋಟಿ ರೂ.ಗಳು…! ಇದರ ವಿಶೇಷತೆ ಏನು ಗೊತ್ತೆ..?

ಪೆನ್ (Pen) ಕೇವಲ ಒಂದು ವಸ್ತುವಲ್ಲ; ಇದು ಮಾನವಕುಲವು ಇಲ್ಲಿಯವರೆಗೆ ಕಂಡುಹಿಡಿದ ಅತ್ಯಂತ ಶಕ್ತಿಶಾಲಿ ಸಾಧನಗಳಲ್ಲಿ ಒಂದಾಗಿದೆ. ದೇಶದೇಶಗಳ ನಡುವೆ ನಡೆಯುವ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವುದರಿಂದ ಹಿಡಿದು, ಶಾಲೆಯಲ್ಲಿ ಟಿಪ್ಪಣಿಗಳನ್ನು ಬರೆಯುವುದು, ಕಲ್ಪನೆಗಳನ್ನು ಚಿತ್ರಿಸುವುದು ಮತ್ತು ಭಾವನೆಗಳನ್ನು ದಾಖಲಿಸುವವರೆಗೆ, ಪೆನ್‌ ಮಾನವ ಜೀವನದ ಮೇಲೆ ಬಹುಮುಖಿ ಪರಿಣಾಮ ಬೀರಿದೆ. ಅದು ಪ್ಲಾಸ್ಟಿಕ್‌ನದ್ದಾಗಿರಲಿ ಅಥವಾ ಶುದ್ಧ … Continued

ಇದು ವಿಶ್ವದ ಅತ್ಯಂತ ದುಬಾರಿ ಸೇಬು..ಇದರ ಮೌಲ್ಯ 10 ಕೋಟಿ ರೂಪಾಯಿ…! ಇದರ ವಿಶೇಷತೆ ಏನು ಗೊತ್ತೆ…?

ಸಾಮಾನ್ಯವಾಗಿ ಕಾಣುವ ಸೇಬು ಕೋಟ್ಯಂತರ ರೂಪಾಯಿ ಮೌಲ್ಯದ್ದಾಗಿರಬಹುದೆಂದು ನೀವು ಊಹಿಸಬಲ್ಲಿರಾ? ಆದರೆ ಮುಂಬೈನಲ್ಲಿ ತಯಾರಿಸಿದ ಈ ವಿಶಿಷ್ಟ ಸೇಬು ಎಲ್ಲರನ್ನೂ ಅಚ್ಚರಿಗೊಳಿಸುತ್ತಿದೆ. ಈ ಸೇಬು ತಿನ್ನುವ ಸೇಬು ಅಲ್ಲ. ಇದು ಕಲೆ, ಐಷಾರಾಮಿ ಮತ್ತು ಕರಕುಶಲತೆಗೆ ಉದಾಹರಣೆಯಾಗಿದೆ. ಈ ಸೇಬು ಸುಮಾರು 10 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ವರದಿಯಾಗಿದೆ. ಇದನ್ನು “ಚಿನ್ನದ ಮನುಷ್ಯ” ಎಂದು … Continued

ಈ ಮರದ ಕೇವಲ 10 ಗ್ರಾಂ ತುಂಡಿನ ಬೆಲೆ 1 ಕೆಜಿ ಚಿನ್ನದ ಬೆಲೆಗೆ ಸಮ…! ಈ ದುಬಾರಿ ಮರ ಭಾರತದಲ್ಲೂ ಇದೆ…!!

ಚಿನ್ನ ಮತ್ತು ವಜ್ರಗಳು ಸಂಪತ್ತಿನ ಸಂಕೇತವಾಗಿರುವ ಈ ಜಗತ್ತಿನಲ್ಲಿ, ಒಂದು ಮರದ ಸಣ್ಣ ತುಂಡು ತುಂಬಾ ಬೆಲೆಬಾಳುತ್ತದೆ ಎಂಬುದು ಬಹುತೇಕರಿಗೆ ಅರಿವಿಗೆ ಇದ್ದಂತಿಲ್ಲ. ಈ ಮರದ ಕೇವಲ 10 ಗ್ರಾಂ ತುಂಡಿಗೆ ಒಂದು ಕಿಲೋಗ್ರಾಂ ಚಿನ್ನದ ಬೆಲೆಗೆ ಬಹುತೇಕ ಸಮವಾಗಿದೆ. ಕೈನಮ್ ಎಂದು ಕರೆಯಲ್ಪಡುವ ಈ ಅಸಾಧಾರಣ ವಿಧದ ಅಗರ್‌ ವುಡ್‌ ಪ್ರಭೇದಕ್ಕೆ ಸೇರಿದ ಕೈನಮ್ … Continued

ವೀಡಿಯೊ…| ಬೋಟ್ಸ್ವಾನಾ ಗಣಿಯಲ್ಲಿ 2492-ಕ್ಯಾರೆಟ್ ನ ವಿಶ್ವದ 2ನೇ ಅತಿದೊಡ್ಡ ವಜ್ರ ಪತ್ತೆ ; ಇದರ ಬೆಲೆ ಕೇಳಿದ್ರೆ…

ಆಫ್ರಿಕಾದ ಬೋಟ್ಸ್‌ವಾನಾದಲ್ಲಿ ಕೆನಡಾದ ಲುಕಾರಾ ಡೈಮಂಡ್‌ ಒಡೆತನದ ಗಣಿಯಲ್ಲಿ ಒಂದು ಶತಮಾನಕ್ಕೂ ಹೆಚ್ಚು ಅವಧಿಯ ನಂತರ ಕಂಡುಬಂದ ಅತಿದೊಡ್ಡ ವಜ್ರ ಪತ್ತೆಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. 1905 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ 3,106-ಕ್ಯಾರೆಟ್ ಬೃಹತ್‌ ಕುಲ್ಲಿನಾನ್ ವಜ್ರದ ನಂತರ ಇದು ಪತ್ತೆಯಾದ ಅತಿದೊಡ್ಡ ವಜ್ರವಾಗಿದ್ದು, ಇದು 2,492-ಕ್ಯಾರೆಟ್ ಡೈಮಂಡ್‌ ಅಗಿದೆ ಎಂದು ಬೋಟ್ಸ್ವಾನಾ … Continued