ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ; ವಿಮಾನದಲ್ಲಿ ಬಳಸುವ ಇಂಧನಕ್ಕಿಂತ 30%ಕ್ಕಿಂತ ಹೆಚ್ಚು ದುಬಾರಿ..!
ನವದೆಹಲಿ: ಜನಸಾಮಾನ್ಯರು ತಮ್ಮ ಕಾರು ಹಾಗೂ ದ್ವಿಚಕ್ರ ವಾಹನಗಳಿಗೆ ಬಳಸುವ ಪೆಟ್ರೋಲ್‍ನ ಬೆಲೆ ವಿಮಾನಗಳಿಗೆ ಬಳಸುವ ಇಂಧನಕ್ಕಿಂತಲೂ ಈಗ ದುಬಾರಿಯಾಗಿದೆ…! ನಾಔಉ ವಾಹನಗಳಿಎ ಬಳಸುವ ಪೆಟ್ರೋಲ್ ದರವು ವಿಮಾನಗಳಲ್ಲಿ ಬಳಸುವ ಒಂದು ಲೀಟರ್ ಟರ್ಬೈನ್ ಇಂಧನ(ಎಟಿಎಫ್)ಕ್ಕಿಂತ .ಶೇ.33ರಷ್ಟು ಹೆಚ್ಚಳವಅಗುವ ಮೂಲಕ ದೇಶದಲ್ಲೇ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಭಾನುವಾರ ಕೂಡ ಪೆಟ್ರೋಲ್, ಡೀಸೆಲ್ ಬೆಲೆ 35 ಪೈಸೆ … Continued