ನೆರೆಮನೆಯಾತ ನೀಡಿದ್ದ ರಸಗುಲ್ಲಾ ಬಾಯಿಗೆ ಹಾಕಿದ ತಕ್ಷಣ ಭೀಕರ ಸ್ಫೋಟದಿಂದ ವ್ಯಕ್ತಿ ಸಾವು ! ಅಸಲಿಗೆ ಆಗಿದ್ದೇನು?

ಭೋಪಾಲ : ಕುಟುಂಬದವರ ಜೊತೆ ಮನೆಯ ಅಂಗಳದಲ್ಲಿ ಬೆಂಕಿ ಕಾಯಿಸುತ್ತ ಕುಳಿತಿದ್ದ ವ್ಯಕ್ತಿಯೊಬ್ಬರಿಗೆ ನೆರೆಮನೆಯಾತ ರಸಗುಲ್ಲಾ ಎಂದು ಹೇಳಿನೀಡಿದ ಸಿಹಿತಿಂಡಿ ಬಾಯಿಗೆ ಹಾಕಿ ಕಚ್ಚಿದ ಕ್ಷಣದಲ್ಲೇ ಸ್ಫೋಟಗೊಂಡಿದ್ದು, ತೀವ್ರವಾಗಿ ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸಿಹಿತಿಂಡಿಯೊಳಗೆ ಕಾಡುಹಂದಿಗಳನ್ನು ಕೊಲ್ಲಲು ಬಳಸುವ ಕಚ್ಚಾ ಸ್ಫೋಟಕವನ್ನು ಅಡಗಿಸಿಟ್ಟಿದ್ದೇ ಈ ದುರಂತಕ್ಕೆ ಕಾರಣ ಎಂಬುದು ಪೊಲೀಸ್ ತನಿಖೆಯಲ್ಲಿ … Continued