ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಶುಭಾಶಯಗಳು

ಚೀನಾದಿಂದ ಲಡಾಕ್‌ ಗಡಿಯಿಂದ ೨೦೦ ಟ್ಯಾಂಕರ್‌ಗಳು ವಾಪಸ್‌

ನವ ದೆಹಲಿ:ಪೂರ್ವ ಲಡಾಕ್‌ನಲ್ಲಿ ಚೀನಾ ತ್ವರಿತವಾಗಿ ೨೦೦ಕ್ಕೂ ಹೆಚ್ಚು ಯುದ್ಧ ಟ್ಯಾಂಕರ್‌ಗಳನ್ನು ವಾಪಸ್ ಕರೆಸಿಕೊಂಡಿದೆ. ಭಾರತ ಮತ್ತು ಚೀನಾ ನಡುವಣ ೯ನೇ ಸುತ್ತಿನ ಮಾತುಕತೆ ನಡೆದ ನಂತರ ಗಡಿಯಲ್ಲಿ ಜಮಾವಣೆ ಮಾಡಲಾಗಿದ್ದ ಸೇನೆಯನ್ನುಹಿಂತಗೆದುಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನ ನಿರ್ಮಾಣವಾದ ೯ ತಿಂಗಳ ನಂತರ ಗಡಿ ಬಿಕ್ಕಟ್ಟನ್ನು ಶಮನಗೊಳಿಸಲು … Continued