ಡೈವರ್‌ಗಳ ಗುಂಪಿನ ಮೇಲೆ ಅಪಾಯಕಾರಿ ಶಾರ್ಕ್ ದಾಳಿ : ಒಬ್ಬನಿಗೆ ಕಚ್ಚಿ ತೀವ್ರ ಗಾಯ ; ದೃಶ್ಯ ವೀಡಿಯೊದಲ್ಲಿ ಸೆರೆ
ಹಾಲಿವುಡ್‌ನ ಫ್ಲೋರಿಡಾ ಬೀಚ್‌ನಲ್ಲಿ ಶಾರ್ಕ್ ದಾಳಿಯಲ್ಲಿ ವ್ಯಕ್ತಿಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಶಾರ್ಕ್ ಕಡಿತದಿಂದ ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ, 40 ವರ್ಷ ವಯಸ್ಸಿನವರೆಂದು ಹೇಳಲಾಗುವ ಈ ವ್ಯಕ್ತಿಯ ತೋಳಿನ ಮೇಲ್ಭಾಗಕ್ಕೆ ಗಾಯವಾಗಿದೆ. ಮಂಗಳವಾರ ಮಧ್ಯಾಹ್ನ ಹಾಲಿವುಡ್ ಅಗ್ನಿಶಾಮಕ ದಳಕ್ಕೆ ಕರೆ ಬಂತು. ಸಹಾಯ ಮಾಡಲು ಧಾವಿಸಿದಾಗ ಗಾಯಗೊಂಡ ವ್ಯಕ್ತಿ ನೀರಿನಿಂದ ಹೊರಗಿದ್ದರು. … Continued