ಶಿರಸಿ: ಓಂಕಾರ ಕಾಲೋನಿಯ ಬಾವಿಗಳಲ್ಲಿ ಎಣ್ಣೆ ಮಿಶ್ರಿತ ನೀರು…!

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಂಕಾರ ಕಾಲೋನಿಯಲ್ಲಿ ಬಾವಿಗಳ ನೀರಿನಲ್ಲಿ ಎಣ್ಣೆಯ ಅಂಶ ಪತ್ತೆಯಾಗಿದ್ದು, ಆರಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಓಂಕಾರ ಕಾಲೋನಿಯ ಮೊದಲ ಕ್ರಾಸ್‌ನಲ್ಲಿರುವ ಆರಕ್ಕೂ ಹೆಚ್ಚು ಮನೆಗಳ ಬಾವಿಗಳಲ್ಲಿ ಎಣ್ಣೆ ಮಿಶ್ರಿತ ನೀರು ಕಂಡುಬಂದಿದೆ. ಬಾವಿಯ ನೀರಿನ … Continued