5 ವರ್ಷದ ಮಗಳು ಬಿಡಿಸಿದ ಚಿತ್ರದಿಂದ ಬಯಲಾಯ್ತು ಆತ್ಮಹತ್ಯೆ ಎಂದು ನಂಬಿದ್ದ ಆಕೆಯ ತಾಯಿಯ ಕೊಲೆ ರಹಸ್ಯ….!
ಲಕ್ನೋ: ಉತ್ತರ ಪ್ರದೇಶದ ಝಾನ್ಸಿಯಲ್ಲಿ ವಿವಾಹಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಎಂದು ಬಭಾವಿಸಲಾಗಿದ್ದ ಈ ಘಟನೆಯನ್ನು ಇದು ಕೊಲೆ ಎಂದು ಅವರ ಐದು ವರ್ಷದ ಮಗಳು ಪೇಂಟಿಂಗ್ ಮೂಲಕ ಬಹಿರಂಗಪಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಪತ್ತೆಯಾಗಿದ್ದ ಮಹಿಳೆಯ ಶವವನ್ನು ಪ್ರಾರಂಭದಲ್ಲಿ ಎಲ್ಲರೂ ಆತ್ಮಹತ್ಯೆಯೆಂದೇ ಭಾವಿಸಿದ್ದರು.. ಆದರೆ ಆ ದಂಪತಿಯ … Continued