ಗೆಳೆಯನನ್ನೇ ಕೊಲೆ ಮಾಡಿದ ವ್ಯಕ್ತಿ ; 20 ದಿನ ಕನಸಲ್ಲಿ ಬಂದು ಕಾಡಿದ ಸತ್ತ ಸ್ನೇಹಿತ ! ಪೊಲೀಸರಿಗೆ ಶರಣಾದ ಕೊಲೆಗಾರ !!

ಥಾಣೆ: ಕೋಪದಲ್ಲಿ ತನ್ನ ಆತ್ಮೀಯ ಗೆಳೆಯನನ್ನೇ ಹೊಡೆದು ಕೊಂದ ವ್ಯಕ್ತಿಯೊಬ್ಬ, ಕೊಲೆ ಮಾಡಿದ ಬಳಿಕ ಸತ್ತ ಗೆಳೆಯ ಪ್ರತಿದಿನವೂ ಕನಸಿನಲ್ಲಿ ಬಂದು ಸತತ 20 ದಿನಗಳ ಕಾಲ ಕಾಡಿದ್ದರಿಂದ ತೀವ್ರ ಮಾನಸಿಕ ಯಾತನೆಗೆ ಒಳಗಾದ ವ್ಯಕ್ತಿ ಕೊನೆಗೂ ಪೊಲೀಸರ ಮುಂದೆ ಶರಣಾಗಿ ತನ್ನ ಅಪರಾಧವನ್ನು ಒಪ್ಪಿಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಡೊಂಬಿವಲಿಯ ಮೊಥಾಗಾಂವ್ ಪ್ರದೇಶದಲ್ಲಿ … Continued