ದಾಖಲೆಯ 1,000 ಸೆಕೆಂಡುಗಳವರೆಗೆ 10 ಕೋಟಿ ಡಿಗ್ರಿ ಸೆಲ್ಸಿಯಸ್‌ ವರೆಗಿನ ತಾಪಮಾನ ತಲುಪಿದ ಚೀನಾದ ‘ಕೃತಕ ಸೂರ್ಯ’…! ಏನಿದು ಕೌತುಕ..?

ಶಕ್ತಿಯ ಹೊಸ ಮೂಲವನ್ನು ಸೃಷ್ಟಿಸುವ ತನ್ನ ಅನ್ವೇಷಣೆಯಲ್ಲಿ ಚೀನಾ ಮತ್ತೊಂದು ಪ್ರಮುಖ ಪರಮಾಣು ಸಮ್ಮಿಳನ ಪ್ರಯೋಗ(nuclear fusion experiment) ವನ್ನು ನಡೆಸಿದೆ. ಚೀನಾದ ‘ಕೃತಕ ಸೂರ್ಯ’ (artificial sun) ಎಂದು ಕರೆಯಲ್ಪಡುವ ಪ್ರಾಯೋಗಿಕವಾದ ಸುಧಾರಿತ ಸೂಪರ್‌ಕಂಡಕ್ಟಿಂಗ್ ಟೋಕಾಮಾಕ್ (EAST) ಫ್ಯೂಷನ್ ಎನರ್ಜಿ ರಿಯಾಕ್ಟರ್ ಪ್ಲಾಸ್ಮಾವನ್ನು 1,000 ಸೆಕೆಂಡುಗಳವರೆಗೆ ಸ್ಥಿರವಾಗಿ ಉಳಿಸಿಕೊಂಡಿದೆ, ಇದು 2023 ರಲ್ಲಿ ಸ್ಥಾಪಿಸಲಾದ … Continued