ವಿಡಿಯೊ : ವಿಶ್ವದ ಅತಿದೊಡ್ಡ 582 ಟನ್ ಸೂಪರ್‌ಕಂಡಕ್ಟಿಂಗ್ ಮ್ಯಾಗ್ನೆಟ್ ನಿರ್ಮಿಸಿದ ಚೀನಾ ; ʼಕೃತಕ ಸೂರ್ಯʼನ ಸೃಷ್ಟಿಸುವತ್ತ ದಾಪುಗಾಲು…!

ಬೀಜಿಂಗ್: ವಿಶ್ವದ ಅತಿದೊಡ್ಡ ಸೂಪರ್ ಕಂಡಕ್ಟಿಂಗ್ ಫ್ಯೂಷನ್ ಮ್ಯಾಗ್ನೆಟ್ ಅನ್ನು ಪೂರ್ಣಗೊಳಿಸಿದ ಮತ್ತು ಪರೀಕ್ಷಿಸಿದ ನಂತರ ಚೀನಾ ಕೃತಕ ಸೂರ್ಯನನ್ನು ನಿರ್ಮಿಸುವತ್ತ ಒಂದು ಪ್ರಮುಖ ಹೆಜ್ಜೆ ಇಟ್ಟಿದೆ. ವಿಶ್ವದ ಅತಿದೊಡ್ಡ ಸೂಪರ್‌ಕಂಡಕ್ಟಿಂಗ್ ಫ್ಯೂಷನ್ ಮ್ಯಾಗ್ನೆಟ್ ಅನ್ನು ಯಶಸ್ವಿಯಾಗಿ ನಿರ್ಮಿಸಿ ಪರೀಕ್ಷಿಸಿರುವುದಾಗಿ ಚೀನಾ ಘೋಷಿಸಿದೆ. ಆ ಮೂಲಕ ಪರಮಾಣು ಸಮ್ಮಿಳನ (nuclear fusion) ತಂತ್ರಜ್ಞಾನದ ಮೂಲಕ ಶುದ್ಧ, … Continued

ದಾಖಲೆಯ 1,000 ಸೆಕೆಂಡುಗಳವರೆಗೆ 10 ಕೋಟಿ ಡಿಗ್ರಿ ಸೆಲ್ಸಿಯಸ್‌ ವರೆಗಿನ ತಾಪಮಾನ ತಲುಪಿದ ಚೀನಾದ ‘ಕೃತಕ ಸೂರ್ಯ’…! ಏನಿದು ಕೌತುಕ..?

ಶಕ್ತಿಯ ಹೊಸ ಮೂಲವನ್ನು ಸೃಷ್ಟಿಸುವ ತನ್ನ ಅನ್ವೇಷಣೆಯಲ್ಲಿ ಚೀನಾ ಮತ್ತೊಂದು ಪ್ರಮುಖ ಪರಮಾಣು ಸಮ್ಮಿಳನ ಪ್ರಯೋಗ(nuclear fusion experiment) ವನ್ನು ನಡೆಸಿದೆ. ಚೀನಾದ ‘ಕೃತಕ ಸೂರ್ಯ’ (artificial sun) ಎಂದು ಕರೆಯಲ್ಪಡುವ ಪ್ರಾಯೋಗಿಕವಾದ ಸುಧಾರಿತ ಸೂಪರ್‌ಕಂಡಕ್ಟಿಂಗ್ ಟೋಕಾಮಾಕ್ (EAST) ಫ್ಯೂಷನ್ ಎನರ್ಜಿ ರಿಯಾಕ್ಟರ್ ಪ್ಲಾಸ್ಮಾವನ್ನು 1,000 ಸೆಕೆಂಡುಗಳವರೆಗೆ ಸ್ಥಿರವಾಗಿ ಉಳಿಸಿಕೊಂಡಿದೆ, ಇದು 2023 ರಲ್ಲಿ ಸ್ಥಾಪಿಸಲಾದ … Continued