ವಿಡಿಯೊ : ವಿಶ್ವದ ಅತಿದೊಡ್ಡ 582 ಟನ್ ಸೂಪರ್ಕಂಡಕ್ಟಿಂಗ್ ಮ್ಯಾಗ್ನೆಟ್ ನಿರ್ಮಿಸಿದ ಚೀನಾ ; ʼಕೃತಕ ಸೂರ್ಯʼನ ಸೃಷ್ಟಿಸುವತ್ತ ದಾಪುಗಾಲು…!
ಬೀಜಿಂಗ್: ವಿಶ್ವದ ಅತಿದೊಡ್ಡ ಸೂಪರ್ ಕಂಡಕ್ಟಿಂಗ್ ಫ್ಯೂಷನ್ ಮ್ಯಾಗ್ನೆಟ್ ಅನ್ನು ಪೂರ್ಣಗೊಳಿಸಿದ ಮತ್ತು ಪರೀಕ್ಷಿಸಿದ ನಂತರ ಚೀನಾ ಕೃತಕ ಸೂರ್ಯನನ್ನು ನಿರ್ಮಿಸುವತ್ತ ಒಂದು ಪ್ರಮುಖ ಹೆಜ್ಜೆ ಇಟ್ಟಿದೆ. ವಿಶ್ವದ ಅತಿದೊಡ್ಡ ಸೂಪರ್ಕಂಡಕ್ಟಿಂಗ್ ಫ್ಯೂಷನ್ ಮ್ಯಾಗ್ನೆಟ್ ಅನ್ನು ಯಶಸ್ವಿಯಾಗಿ ನಿರ್ಮಿಸಿ ಪರೀಕ್ಷಿಸಿರುವುದಾಗಿ ಚೀನಾ ಘೋಷಿಸಿದೆ. ಆ ಮೂಲಕ ಪರಮಾಣು ಸಮ್ಮಿಳನ (nuclear fusion) ತಂತ್ರಜ್ಞಾನದ ಮೂಲಕ ಶುದ್ಧ, … Continued